Saturday, September 27, 2008

ನೀವೇ ಊಹಿಸಿಕೊಳ್ಳಿ



ಜಲಪಾತದಲ್ಲಿ ನೀರು ಇಳಿಜಾರಿನೆಡೆ ಬೀಳುವುದು ಸಹಜ. ಈ ಫೋಟೋದಲ್ಲೂ ಆದೇ ರೀತಿ ಕೆಳಮುಖವಾಗಿಯೇ ನೀರು ಹರಿಯುತ್ತಿದೆ. ಅಲ್ಲವೇ? ಜಲಪಾತ ಅಥವಾ ತಡಸಲಿನಲ್ಲಿ ನೀರು ಮೇಲಿನಿಂದ ಕೆಳಕ್ಕೆ ಬೀಳುವುದನ್ನು ಎಲ್ಲರೂ ನೋಡಿರುತ್ತಾರೆ. ನಾನೂ ನೋಡಿದ್ದೇನೆ. ಆದರೆ ಈ ಎರಡು ಚಿತ್ರದಲ್ಲಿ ನೀರು ಹೇಗೆ ಹರಿದು ಸಾಗಿದೆ? ನೀವೇ ಊಹಿಸಿಕೊಳ್ಳಿ.